Surprise Me!

ಅಮೇರಿಕಾದಲ್ಲಿ ಗುಟುರು ಹಾಕಲಿರುವ ಶಿವಣ್ಣನ 'ಟಗರು | Filmibeat Kannada

2018-03-08 159 Dailymotion

ಬಾಕ್ಸ್ ಆಫೀಸ್ ನಲ್ಲಿ 'ಟಗರು' ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಧನಂಜಯ್, ವಸಿಷ್ಟ ಸಿಂಹ, ಭಾವನಾ, ಮಾನ್ವಿತಾ ಹರೀಶ್ ಸೇರಿದಂತೆ ದೊಡ್ಡ ತಾರಾಬಳಗ ಇರುವ 'ಟಗರು' ಚಿತ್ರವನ್ನ 'ಶಿವ'ಭಕ್ತರು ಪದೇ ಪದೇ ಕಣ್ತುಂಬಿಕೊಳ್ತಿದ್ದಾರೆ. <br />Kannada Actor Shiva Rajkumar starrer, Duniya Suri directorial Kannada Movie Tagaru hits US Screens.

Buy Now on CodeCanyon